ভারতীয় ভাষার মাধ্যমে জ্ঞান অর্জন

भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Walnut

ಅಕ್ರೋಟ ಹಣ್ಣು (ಮರ)

Water cress

ನೀರು ಸೊಪ್ಪು

Water hyacinth

ಅಂತರಗಂಗೆ ಸಸ್ಯ

Water melon

ಕಲ್ಲಂಗಡಿ

Water mint

ತೆವರು

Weeping willow

ಶೋಕಮರ

West indian mahogany

ಪಶ್ಚಿಮ ಭಾರತದ ಮಹೊಗನಿ ವೃಕ್ಷ

Wheat

ಗೋಧಿ

White clover

ಬಿಳಿ ಕ್ಲೋವರ್ ಹುಲ್ಲು

White mulbery

ಬಿಳಿ ಮಲ್ ಬೆರ್ರಿ

White popinac

ಸುಬಾಬುಲ್ ಮರ

White willow

ಬಿಳಿ ವಿಲ್ಲೊ ಮರ

Wild Marjorim

ವನ ತುಳಸಿ

Wild oat

ಕಾಡು ಓಟ್ಸ್

Winged bean

ರೆಕ್ಕೆ ಅವರೆ

Winter squash

ಸ್ಕ್ವಾಷ್ ಕುಂಬಳ, ಕುಂಬಲ ಜಾತಿಗೆ ಸೇರಿದ ತರಕಾರಿ

Withania

ಅಶ್ವಗಂಧ

Wood sorrel, oxalis

ಸೀಮೆ ಬೆಳ್ಳುಳ್ಳಿ

Yellow myrobalan

ಹಳದಿ ಅಭಯ ವೃಕ್ಷ

Zanthophylum

ತೇಜಫಲ

Search Dictionaries

Loading Results

Follow Us :   
  ভারতবাণী অ্যাপ ডাউনলোড করুন
  Bharatavani Windows App