ভারতীয় ভাষার মাধ্যমে জ্ঞান অর্জন

भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Ants

ಇರುವೆ

Aphids

ಸಸ್ಯಹೇನು

Army worm

ಸೇನೆ ಹುಳು

Bandicoot

ಹೆಗ್ಗಣ

Bear

ಕರಡಿ

Beetle

ಚಿಪ್ಪು ಕೀಟ, ಜೀರುಂಡೆ, ದುಂಬಿ

Blister beetle

ಹುಚ್ಚು ಮಲ್ಲಿಗೆ ಹುಳು, ಬೊಬ್ಬೆದುಂಬಿ

Boll worm

ಕಾಯಿಕೊರಕ

Butterfly

ಮೊಲದ ಒಂದು ತಳಿ

Butterfly

ಪತಂಗ, ಚಿಟ್ಟೆ

Capsule borer

ಬೀಜ ಕೋಶ ಕೊರೆಯುವ ಹುಳು

Caterpiller

ಕಂಬಳಿ ಹುಳು, ಚಿಟ್ಟೆಯ ಮರಿ

Cricket

ಚಿಮ್ಮಂಡೆ ಕ್ರಿಕೆಟ್

Crow

ಕಾಗೆ

Cut worm

ಕತ್ತರಿಸುವ ಹುಳು

Defoliating beetle

ಎಲೆ ಉದುರಿಸುವ ಹುಳು

Drone

ಗಂಡು ಜೇನು ನೋಣ

Duck

ಬಾತುಕೋಳಿ

Earthworm

ಎರೆಹುಳು, ಮಣ್ಣುಹುಳು

Flea

ಚಿಗಟೆ, ಚಿಕ್ಕಾಡು

Search Dictionaries

Loading Results

Follow Us :   
  ভারতবাণী অ্যাপ ডাউনলোড করুন
  Bharatavani Windows App