ভারতীয় ভাষার মাধ্যমে জ্ঞান অর্জন

भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Fox

ನರಿ

Fruit fly

ಹಣ್ಣಿನ ನೋಣ

Gall midge

ಗಂಟು ಮಶಕ / ನೋಣ

Grass hopper

ಹುಲ್ಲು ಮಿಡತೆ, ಚಿಟ್ಟೆ, ಮಿಡತೆ

Gundhy bug

ಗಂಧಿ ತಗಣೆ, ತೆನೆ ತಗಣೆ, ಭತ್ತದ ತಗಣೆ

Honey bee

ಜೇನುನೋಣ

Hopper

ಜಿಗಿ ಹುಳು,

Hopper

ಮೇವುದಾರಕ / ಪಾತ್ರೆ

Jassids

ಎಲೆ ಜಿಗಿಕೀಟ, ಜಿಗಿ ಹುಳು

Khapra beetle

ಖಾಪ್ರ ದುಂಬಿ, ಕೊಬ್ಬರಿ ಕುಟ್ಟೆ ದುಂಬಿ

Lac insect

ಅರಗಿನ ಕೀಟ

Lady bird beetle

ಗುಲಗಂಜಿ ದುಂಬಿ, ಜೀರುಂಡೆ ಜಾತಿಯ ಕೀಟ

Leaf miner

ಎಲೆ ಸುರಂಗದ ಹುಳು

Leaf roller

ಗರಿ ಸುತ್ತುವ ಹುಳು, ಎಲೆ ಸುತ್ತುವ ಹುಳು

Leaf webber

ಎಲೆ ನೇಯುವ ಹುಳು

Locust

ಮಿಡತೆ, ದಂಡಿನ ಮಿಡತೆ

Mealy bug

ಹಿಟ್ಟಿನ ತಗಣೆ, ಬೂಷ್ಟು ತಗಣೆ, ತುಪ್ಪುಟದ ತಗಣೆ

Midge

ಮಶಕ, ಮಶಕ ನೋಣ

Mites

ನುಶಿ, ನುಸಿ

Monkey

ಮಂಗ, ಕೋತಿ

Search Dictionaries

Loading Results

Follow Us :   
  ভারতবাণী অ্যাপ ডাউনলোড করুন
  Bharatavani Windows App