ভারতীয় ভাষার মাধ্যমে জ্ঞান অর্জন

भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Scale insect

ಶಲ್ಕ ಕೀಟ, ಹುರುಪೆ ಕೀಟ

Semilooper

ವಂಕಿಯಾಕಾರದ ಕಂಬಳಿ ಹುಳು, ಕುಂಡಲಿ ಹುಳು

Shoot borer

ಕಾಂಡಕೊರಕ, ಕಾಂಡಕೊರೆಯುವ ಹುಳು

Silk worm

ರೇಷ್ಮೆ ಹುಳು

Snail

ಬಸವನ ಹುಳು

Sparrow

ಗುಬ್ಬಚ್ಚಿ

Spider

ಜೇಡ

Squirrel

ಅಳಿಲು

Stalk borer

ಕಾಂಡಕೊರೆಯುವ ಹುಳು, ಕಾಂಡಕೊರಕ

Stem borer

ಕಾಂಡಕೊರಕ

Stem girdler

ಕಾಂಡ ಸುತ್ತುಕೊರೆ ಕೀಟ

Stone weevil

ಓಟೆಯ ಮೂತಿ ಹುಳು

Tea mosquito

ಕಜ್ಜಿ ತಗಣೆ, ಟೀ ಸೊಳ್ಳೆ

Termites (white ant)

ಗೆದ್ದಲು, ಗೆಜ್ಜಲು

Thrips

ಸಸ್ಯ ಕೀಟ, ಥ್ರಿಪ್ಸ್ ನುಶಿ

Wasp

ಕಡಜ, ಕಣಜ

Weaver bird

ಗೀಜಗನ ಹಕ್ಕಿ

Weevil

ಮೂತಿ ಹುಳು

White grub

ಬಿಳಿ ಗೊಣ್ಣೆ ಹುಳು

Woolly aphid

ಉಣ್ಣೆ ಹೇನು. ತುಪ್ಪಳ ಹೇನು

Search Dictionaries

Loading Results

Follow Us :   
  ভারতবাণী অ্যাপ ডাউনলোড করুন
  Bharatavani Windows App