Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Acidification
ಆಮ್ಲೀಕರಣ
Acid Meter
ಆಮ್ಲತಾಮಾಪನ
Acidity
ಆಮ್ಲತೆ
Acidophilic
ಆಮ್ಲಪ್ರಿಯ
Acidulated rock phosphate
ಆಮ್ಲಬೆರೆತ ಶಿಲಾ ರಂಜಕ
Aciduric
ಅತ್ಯಾಮ್ಲಸಹಿಷ್ಣು
Acquifer
ಜಲಚರ
Acquisition
ಆರ್ಜನೆ, ಆರ್ಜಿತಗೊಳಿಸುವಿಕೆ
Acre
ಎಕರೆ
Acreage
ಕ್ಷೇತ್ರಫಲ
Acrocentric chromosome
ಊರ್ಧ್ವಕೇಂದ್ರ ವರ್ಣತಂತು
Acropetal
ಅಗ್ರಾಭಿಸಾರಿ, ಊರ್ಧ್ವವರ್ಧಿ
Acrosome
ಅಗ್ರಪಿಂಡಕ
Active root zone
ಕ್ರಿಯಾಶೀಲ ಬೇರು ವಲಯ
Acute
ಉಗ್ರ, ತೀವ್ರ
Adaptability
ಹೊಂದಾಣಿಕೆ ಗುಣ
Adaptation
ಹೊಂದಾಣಿಕೆ, ಅನುಸರಣೆ
Adhesion
ಅಂಟಿಕೊಳ್ಳುವಿಕೆ, ಅನುಸಕ್ತಿ
Adipose
ಕೊಬ್ಬು, ಮೇದಸ್ಸು
Adjusment equation