Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Aphid
ಹಸುರು ಹೇನು, ಸಸ್ಯ ಹೇನು, ಏಫಿಡ್
Apical bud
ಶೀರ್ಷ ಮೊಗ್ಗು
Apical dominance
ಶೀರ್ಷ ಪ್ರಧಾನ್ಯತೆ
Apiculture (bee keeping)
ಜೇನು ಹುಳು ಸಾಕಣೆ
Apomixis
ಅಸಂಗಜನನ, ನಿರ್ಲಿಂಗಜನನ
Apopetalous
ಬಿಡಿದಳಯುಕ್ತ
Appendage
ಉಪಾಂಗ
Appendage
ಅನುಬಂಧ
Appetizer
ಹಸಿವುಕಾರಕ
Applied
ಅನ್ವಯಿಕ
Aquatic weed
ಜಲೀಯ ಕಳೆ
Arboreal
ವೃಕ್ಷೀಯ, ವೃಕ್ಷವಾಗಿ
Arborization
ವೃಕ್ಷದಂತೆ ಕಾಣುವ ದೃಶ್ಯ
Archaeo – botanical records
ಪ್ರಾಚೀನ ಸಸ್ಯ ಶಾಸ್ತ್ರೀಯ ದಾಖಲೆಗಳು
Area statistics
ಕ್ಷೇತ್ರ ಸಂಖ್ಯಾಶಾಸ್ತ್ರ
Area
ಕ್ಷೇತ್ರ, ಕ್ಷೇತ್ರಫಲ
Arid ecosystem
ಶುಷ್ಕ ಪರಿಸರ ವ್ಯವಸ್ಥೆ
Aril
ಬೀಜ ಚೋಲ, ಬೀಜಗಳ ಮೇಲಿನ ರಸಭರಿತ ತಿರುಳು, ಬೀಜ ಪುಚ್ಛ
Aroma
ಸುಗಂಧ, ಸುವಾಸನೆ
Aromatic plant