Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Awn (bristle)
ಸುಂಕು, ಊಬು (ಬಿರುಸಾದ)
Almond
ಬಾದಾಮಿ
Aloe
ಲೋಳೆರಸ
Amaranthus
ಅಮರಾಂತಸ್ ಸೊಪ್ಪು ತರಕಾರಿ, ಕಿರಗಸಾಲೆ
Ammi
ಸೋಂಪು
Anjan grass
ಅಂಜನ್ ಹುಲ್ಲು
Anthurium
ಆಂಥೊರಿಯಂ ಅಲಂಕಾರಿಕ ಗಿಡ
Amla, Indian gooseberry
ಬೆಟ್ಟದ ನೆಲ್ಲಿ
Apple
ಸೇಬು
Apricot
ಸಕ್ಕರೆ ಬಾದಾಮಿ, ಏಪ್ರಿಕಾಟ್ ಹಣ್ಣು
Arbian jasmine
ಗುಂಡು ಮಲ್ಲಿಗೆ
Areca nut
ಅಡಿಕೆ ಕಾಯಿ
Arjun
ತ್ವರೆಮತ್ತಿ, ಬಿಳಿಮತ್ತಿ ಮರ
Asafoetida
ಹಿಂಗು
Ash gourd
ಬೂದುಗುಂಬಳ
Ashoka tree
ಅಶೋಕ ವೃಕ್ಷ
Asparagus
ಶತಮೂಲಿ
Avocado
ಅವೋಕಾಡೊ, ಬೆಣ್ಣೆಹಣ್ಣು, ಬಟರ್ ಫ್ರೂಟ್
Ants
ಇರುವೆ
Aphids