Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Emulsifier
ದ್ರವಕಾರಕ
Endogenous
ಅಂತರ್ಜಾತ, ಒಳಜನಿತ
Endomitosis
ಒಳ ಸಮಸೂತ್ರಣ ವಿಭಜನೆ
Endoparasite
ಒಳಪರಾವಲಂಬಿ, ಒಳಪರೋಪಜೀವಿ
Endosprem
ಭ್ರೂಣಪೋಷಕ
Enterprise
ಉದ್ಯಮ
Entomology
ಕೀಟಶಾಸ್ತ್ರ
Enviroment
ಪರ್ಯಾವರಣ
Enzyme
ಕಿಣ್ವ
Epicotyl grafting
ಓಟೆಕಸಿ
Epiphyte
ಅಪ್ಪು ಸಸ್ಯ
Epiphyte
ಚರ್ಮಣಬೆ
Equity
ಸಮಾನಧೋರಣೆ, ಧರ್ಮನ್ಯಾಯ
Eradication
ನಿರ್ಮೂಲನೆ
Essential nutrients
ಅಗತ್ಯ ಪೋಷಕಾಂಶಗಳು
Estimation
ಅಂದಾಜು ನಿರ್ಣಯ
Etiolation
ಬಿಳಿಚಿಕೆ
Eugenic
ಸುಜನಿಕೆ, ಸುಸಂತಾನಿಕ
Evaluation
ಮೌಲ್ಯಮಾಪನೆ
Evaporimeter