Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Evapo – transpiration
ಆವಿ – ಬಾಷ್ಪವಿಸರ್ಜನೆ
Evergeen revolution
ನಿತ್ಯ ಹಸುರಿನ ಕ್ರಾಂತಿ
Evergreen
ನಿತ್ಯ ಹಸುರಿನ, ಸದಾಪರ್ಣಿ
Evolution
ವಿಕಾಸ
Excise
ಛೇದಿಸು
Exhaustion (fertility)
ದಣಿವು, ಆಯಾಸ (ಫಲವಂತಿಕೆ)
Exploitation
ಶೋಷಣೆಗೊಳಿಸುವಿಕೆ
Exploration
ಅನ್ವೇಷಣೆ, ಶೋಧನೆ
Extrusion
ಹೊರ ಸುರಿಯುವಿಕೆ
Eye (sugarcane / patato)
ಕಣ್ಣು (ಕಬ್ಬು / ಆಲೂಗೆಡ್ಡೆ)
Edible pine
ತಿನ್ನಲು ಸೂಕ್ತವಿರುವ ಪೈನ್
Elephant foot, yam
ಕಂದಗೆಡ್ಡೆ, ಸುವರ್ಣಗೆಡ್ಡೆ, ಚೂರ್ಣಗೆಡ್ಡೆ
Eucalyptus
ನೀರಗಿರಿ ಮರ / ಸಸ್ಯ
Earthworm
ಎರೆಹುಳು, ಮಣ್ಣುಹುಳು
Entomologist
ಕೀಟ ಶಾಸ್ತ್ರಜ್ಞ
Environmentalist