Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Glume
ಪುಚ್ಚ, ಕಾಳಿನ ಹೊಟ್ಟು, ಸುಂಕ
Glutinous
ಅಂಟುಗುಣ
Glycolysis
ಗ್ಲೈಕೊಲಯನ
Gneiss
ನೀಸ್ ಬಂಡೆ, ಬೆಣಚುಕಲ್ಲು
Golden revolution
ಸ್ವರ್ಣಿಮ ಕ್ರಾಂತಿ
Grading
ದರ್ಜೆವಾರುಗೊಳಿಸುವಿಕೆ, ಶ್ರೇಣೀಕರಣ
Grafted plant
ಕಸಿ ಮಾಡಿದ ಸಸ್ಯ
Graft – incompatible
ಅನುರೂಪವಲ್ಲದ ಕಸಿ
Granulation
ಹರಳುಗೊಳಿಸುವಿಕೆ
Green manure
ಹಸರು ಗೊಬ್ಬರ
Green revolution
ಹಸರು ಕ್ರಾಂತಿ
Growth and development
ಬೆಳವಣಿಗೆ ಮತ್ತು ಅಭಿವೃದ್ಧಿ
Gummosis
ಅಂಟುಸ್ರವಿಸುವ ರೋಗ
Gynodioecious
ನಿಮ್ನ ಉಭಯ ಸ್ತ್ರೀಲಿಂಗಿ
Gall nut
ಅಳಲೆ ಕಾಯಿ
Garlic
ಬೆಳ್ಳುಳ್ಳಿ
Gerbera
ಜರ್ಬೆರ ಹೂವು
Gherkin
ಗರ್ಕಿನ್, ಮಿಡಿಸೌತೆ
Ginger
ಶುಂಠಿ
Gladiolus