Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Hedging
ಬೇಲಿ ಹಾಕುವಿಕೆ
Helix
ತಿರುಪು, ಸುರುಳಿ
Hematite
ಕಬ್ಬಿಣದ ಅದಿರು, ಹೆಮಟೈಟ್
Herb
ಮೂಲಿಕೆ ಸಸ್ಯ
Herbarium
ಒಣಸಸ್ಯ ಸಂಗ್ರಹಾಲಯ
Herbicide
ಮೂಲಿಕೆ ನಾಶಕ
Heredity
ಆನುವಂಶಿಕತೆ
Heretability
ವಂಶಾನುಗತ
Hermaphrodite
ಉಭಯ ಲಿಂಗಿ
Heterochromatic
ವಿಷಮ ವರ್ಣಿ
Heterofertilization
ವಿಷಮ ಫಲವಂತಿಕೆ
Heterosis
ಸಂಕರ ಓಜ / ಕಸವು
Heterosome
ಭಿನ್ನ ವರ್ಣತಂತು
Heterotroph
ಭಿನ್ನ ಪೋಷಿತ
Hexaploid
ಷಡ್ಗುಣಿತ
Hibernate
ಶೀತಸುಪ್ತಾವಸ್ಥೆ ಹೊಂದಿರುವಿಕೆ
High density planting
ಅತಿಸಾಂದ್ರತೆಯ ಬಿತ್ತನೆ
Histogram
ಆಯತ ಚಿತ್ರ
Hitech horticulture
ಉನ್ನತ ತಾಂತ್ರಿಕತೆಯ ತೋಟಗಾರಿಕೆ
Hive