Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Habit
ಸ್ವಭಾವ, ಸ್ವರೂಪ
Hail
ಆಲಿಕಲ್ಲು
Hairy vetch
ರೋಮಯುಕ್ತ ವೆಚ್
Halophyte
ಲವಣ ಸಸ್ಯ, ಲವಣಸಸಿಷ್ಣು ಸಸ್ಯ
Harrow
ಕುಂಟೆ, ಹಲುಬೆ
Harvest
ಕಟಾವು, ಕೊಯ್ಲು, ಸುಗ್ಗಿ
Harvest index
ಕೊಯ್ಲಿನ ಸೂಚಕಾಂಕ
Harvesting
ಕಟಾವು/ಕೊಯ್ಲು ಮಾಡುವಿಕೆ
Hatch
ಮೊಟ್ಟೆಯೊಡೆದು ಹೊರಬರುವಿಕೆ
Hay
ಒಣಹುಲ್ಲು
Haylage
ಒಣಹುಲ್ಲು ಮೇವು
Haystock
ಒಣಹುಲ್ಲು ಬಣವೆ
Haze
ಮಬ್ಬು
Hazy
ಮಬ್ಬಾದ
Head (Agro)
ನೆತ್ತಿ ಭಾಗ, ಮೇಲ್ತುದಿ,
Head (Agro)
ತಲೆ, ಮಂಡೆ, ಶಿರ,
Head (Agro)
ತೆನೆ
Head (of channel)
ನಾಳದ ಅಗ್ರಭಾಗ
Heading back
ಹಿಮ್ಮುಖ ನೆತ್ತಿ ಸವರಿಕೆ
Hedge