Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Indian blue pine
ನೀಲಪೀತ ದಾರುಮರ
Indian cherry
ಚಳ್ಳೆಹಣ್ಣು
Indian juniper
ಧೂಪದ ಮರ
Indian kino tree
ಒಳ್ಳೆ ಹೊನ್ನೆಮರ, ನೆತ್ತರು ಹೊನ್ನೆಮರ
Indian madder
ಮಂಜಿಷ್ಟ, ಇಷ್ಟಮಧು, ಸೋಮಲತ
Indian podo phylum
ಹಿಮಾಲಯನ್ ಮೇ ಆಪಲ್, ಪೊಡೋ ಫೈಲಮ್ ಸಸ್ಯ
Indigo
ನೀಲಿ
Italian millet
ನವಣೆ, ಪ್ರಿಯಂಗು
Ivory tree
ಆಲಿಗಿಡ, ಚಿಪ್ಪಾಲೆ ಮರ, ಕೊಡಮುರಕ ಮರ
Ivy gourd / little gourd