Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Kleinfilter syndrome
ಕ್ಲೈನ್ ಫಿಲ್ಟರ್ ರೋಗಲಕ್ಷಣ
Klenow fragment
ಕ್ಲಿನೊ ತುಂಡು
Knotching
ಗೀಚುವಿಕೆ
Koppen’s classification (climate)
ಕೊಪೆನ್ ನ ವರ್ಗೀಕರಣ (ಹವಾಗುಣ)
Krebs cycle
ಕ್ರೆಬ್ಸ್ ನ ವೃತ್ತ
Kurtosis
ನಡು ಬದಲಿಕೆ
K V K (Krishi vigyan kendra)
ಕೃಷಿ ವಿಜ್ಞಾನ ಕೇಂದ್ರ
Kadam
ಕಡವಾಳವೃಕ್ಷ, ಕದಂಬವೃಕ್ಷ
Kale
ಕೇಲ್
Karonda
ಕವಳೆ
Kidney bean, rajmah
ಮನೆಹುರುಳಿಕಾಯಿ (ಗಿಡ)
Kiwifruit
ಕಿವಿಹಣ್ಣು
Knol khol
ನವಿಲುಕೋಸು, ಕೋಸುಗೆಡ್ಡೆ
Kodampuli
ಕಾಚಂಪುಳಿ
Kodo millet
ಹಾರಕ
Kokam butter tree (mangosteen)
ಮುಗ್ಗಲಿ ಮರ
Khapra beetle