Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Kaolin
ಬಿಳಿ ಜೇಡಿ, ಕೆಯೋಲಿನ್, ಪಿಂಗಾಣಿ ಮಣ್ಣು
Kaolinite
ಕೆಯೊಲಿನ್ ಮಣ್ಣು
Karyodesma
ಕೇಂದ್ರಕ ಬಂಧ
Karyogamy
ಕೇಂದ್ರಕ ಸಂಯೋಗ
Karyogram (idiogram)
ಗುಣಸೂತ್ರ ಆರೇಖ
Karykinesis
ಕೇಂದ್ರಕ ವಿಭಜನೆ (ಸಮ ವಿಭಜನೆ)
Karykinesis
ವರ್ಣತಂತು ವಿಭಜನೆ
Karyology
ಕೋಶ ಕೇಂದ್ರಕ ವಿಜ್ಞಾನ
Karyolysis
ಕೋಶ ಕೇಂದ್ರ ಲಯನ
Karyon
ಕೇಂದ್ರಕ
Karyotype
ಕೇಂದ್ರಕ ಪ್ರರೂಪ
Karyotype
ಗುಣಸೂತ್ರ ಪ್ರರೂಪ
Kelp (algae)
ಕೆಲ್ಪ್ (ಒಂದು ದೊಡ್ಡ ಜಾತಿಯ ಸಮುದ್ರ ಕಳೆ)
Kelvin cycle
ಕೆಲ್ವಿನ್ ಚಕ್ರ
Keratin
ಕೆರಾಟಿನ್, ಕೊಂಪರೆ, ಉಣ್ಣೆ ಎಳೆಯಲ್ಲಿರುವ ಪ್ರೋಟಿನ್ ಅಂಶ
Kernel
ತಿರುಳು, ಕೊಬ್ಬರಿ, ಪಪ್ಪು
Khaira disease
ಖೆರಾ ರೋಗ
Kharif
ಮುಂಗಾರಿ
Kidding
ಕುರಿಮರಿ ಜೋಪಾನ
Kitchen garden