Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Limonite
ಲೈಮೊನೈಟ್
Line
ಸಾಲು, ರೇಖೆ, ವಂಶಕ್ರಮ
Linear response
ರೇಖಾತ್ಮಕ ಪ್ರತಿಕ್ರಿಯೆ
Linkage
ಸಂಪರ್ಕತೆ
Linkage group
ಸಂಪರ್ಕತಾಸಮೂಹ
Linker
ಸಂಪರ್ಕಕ
Lint index
ಎಳೆ ಕೋಶ ಸೂಚಕಾಂಕ
Lipid
ಲಿಪಿಡ್, ಕೊಬ್ಬು ಪದಾರ್ಥ
Lipolysis
ಕೊಬ್ಬುಲಯನ
Liquidation
ದ್ರವೀಕರಣ, ಪರಿಸಮಾಪ್ತಿಗೊಳಿಸುವಿಕೆ
Lister
ಬದು ಹಾಕುವ ನೇಗಿಲು, ಉಕ್ಕೆ ಸಾಲು ತೆಗೆಯುವ ಸಾಧನ, ಆಳವಾಗಿ ಉಳುವ ಕುಳ ಪಟ್ಟಿ ಮಾಡುವಿಕೆ
Listing
ಪಟ್ಟಿ ಮಾಡುವಿಕೆ
Lithosphere
ಶಿಲಾಗೋಳ
Litter
ಕಸ
Litter
ಒಂದು ಸೂಲಿನಲ್ಲಿ ಈದ ಮರಿಗಳು
Litter
ಹುಲ್ಲು ಹಾಸು, ಹುಲ್ಲು ಮೆದೆ
Live Mulch
ಸಜೀವ ಹೊದಿಕೆ
Liverwort
ಯಕೃತ್ ಸಸ್ಯ
Livestock census
ಜಾನುವಾರು ಗಣನೆ
Local control