Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Net gain
ನಿವ್ವಳ ಲಾಭ
Net income (farm income)
ನಿವ್ವಳ ಆದಾಯ (ಕೃಷಿ ಆದಾಯ)
Net irrigation requirement
ನಿವ್ವಳ ನೀರಾವರಿ ಅವಶ್ಯಕತೆ
Net productivity
ನಿವ್ವಳ ಉತ್ಪಾದಕತೆ
Net return
ನಿವ್ವಳ ಪ್ರತಿಫಲ
Netting
ಬಲೆ ಹರಡುವುದು
Neuron
ನರಕೋಶ
Neutral
ತಟಸ್ಥ, ನಿಷ್ಪಕ್ಷಪಾತ
Neutralism
ತಟಸ್ಥತೆ
Neutralization
ತಟಸ್ಥೀಕರಣ, ವಿಗುಣಗೊಳಿಸುವಿಕೆ
Neutral soil
ಧಾರಣಶಕ್ತಿ ತಟಸ್ಥ ಮಣ್ಣು
Neutron moisture meter
ನ್ಯೂಟ್ರಾನ್ ಆರ್ದ್ರಮಾಪಕ
Niche
ಗೂಡು
Nicotine
ನಿಕೋಟಿನ್
Night soil
ಮಲ
Nitrate assimilation
ನೈಟ್ರೇಟ್ ಹೀರಿಕೆ
Nitrate reduction
ನೈಟ್ರೇಟ್ ಅಪಕರ್ಷಣೆ
Nitrate toxicity
ನೈಟ್ರೇಟ್ ವಿಷಮತೆ
Nitre
ನೈಟರ್
Nitrification inhibitor