Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Obligate
ಅವಿಕಲ್ಪ / ಪೂರ್ಣ
Obligate aerobe
ಅವಿಕಲ್ಪ ಆಮ್ಲಜನಕಾಪೇಕ್ಷಿ
Obligate anaerobe
ಅವಿಕಲ್ಪ ಆಮ್ಲಜನಕನಿರಪೇಕ್ಷಿ
Obligate parasite
ಪೂರ್ಣ ಪರೋಪಜೀವಿ
Oil cake
ಎಣ್ಣೆ ಹಿಂಡಿ
Okazaki fragment
ಓಕಜಾಕಿ ತುಣುಕು
Olericulture
ತರಕಾರಿ ಕೃಷಿ / ಬೇಸಾಯ
Oligogene
ಓಲಿಗೋಜಿನ್
Olive oil
ಆಲೀವ್ ತೈಲ
Omega -3- fatty acid
ಒಮೇಗಾ – 3 ಕೊಬ್ಬಿನ ಆಮ್ಲ
Omnivorous
ಸರ್ವಭಕ್ಷಕ
Oncogene
ಅರ್ಬುದಜನಕ / ಕ್ಯಾನ್ಸರ್ ಕಾರಕ ವಂಶವಾಹಿ
Oncogenic virus
ಅರ್ಬುದಜನಕ ವೈರಸ್
Oncology
ಅರ್ಬುದ / ಕ್ಯಾನ್ಸರ್ ವಿಜ್ಞಾನ
On – farm research
ರೈತರ ಹೊಲಗದ್ದೆಗಳಲ್ಲಿನ ಸಂಶೋಧನೆ
Oocyte
ಅಂಡಾಣು
Operating cost
ಕಾರ್ಯನಿರ್ವಹಣೆ ವೆಚ್ಚ
Opportunity cropping
ಅವಕಾಶ ಬೆಳೆ ಬೇಸಾಯ
Optimum dose
ಪ್ರಶಸ್ತ ಪ್ರಮಾಣ ಡೋಸ್
Optimum economic dose