Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Packing
ಪ್ಯಾಕ್ ಮಾಡುವಿಕೆ
Paddock
ದೊಡ್ಡ ನೆಲಗಪ್ಪೆ
Paddock
ಬೇಲಿ ಹಾಕಿದ ಚಿಕ್ಕ ಹುಲ್ಲುಗಾವಲು
Paired row planting
ಜಂಟಿ ಸಾಲು ಬಿತ್ತನೆ
Palatability
ಸ್ವಾದಿಷ್ಟ, ರುಚಿಕರ
Panicle
ಹೊಡೆತೆನೆ, ಪುಷ್ಪಮಂಜರಿ
Parameter
ಪ್ರಸಕ್ತ ನಿಯತಾಂಕ, ಸ್ಥಿರರಾಶಿ
Parasite
ಪರಾವಲಂಬಿ, ಪರೋಪಜೀವಿ
Parenchyma
ಮೃದೂತಕ, ಊತಕಸತ್ವ
Parent rock
ಜನಕಶಿಲೆ, ಮೂಲ ಶಿಲೆ
Permanent drought
ಶಾಶ್ವತ ಬರ
Parthenogenesis
ಅನಿಷೇಕಜನನ, ನಿರ್ಲಿಂಗಜನನ
Partial factor productivity
ಭಾಗಶಃ ಉತ್ಪಾದಕತೆ
Participatory rural appraisal
ಸಹಭಾಗಿ ಗ್ರಾಮೀಣ
Particle density
ಕಣಸಾಂದ್ರತೆ, ಅಂದಾಜು ಮಾಡುವಿಕೆ
Passive absorption
ನಿಷ್ಕ್ರಿಯ ಹೀರಿಕೆ / ಅವಶೋಷಣೆ
Pasture
ಗೋಮಾಳ, ಹುಲ್ಲುಗಾವಲು
Pasteurization
ಪಾಶ್ಚರೀಕರಣ, ರೋಗಾಣು ಶುದ್ಧೀಕರಣ
PCR (polymerase chain reaction)
ಪಿ.ಸಿ.ಆರ್. (ಪಾಲಿಮರೇಸ್ ಸರಣಿ ಪ್ರತಿಕ್ರಿಯೆ)
Peasant farming