Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Potato
ಆಲೂಗೆಡ್ಡೆ
Prickly poppy
ದತ್ತೂರಿ, ಮುಳ್ಳುದತ್ತೂರಿ
Pride of india, china tree
ಹೊಳೆದಾಸವಾಳ
Proso millet
ಸಾಮೆ
Psyllium
ಇಸಬಗೋಲ್
Pulasaan
ರಾಂಬೂತ ಹಣ್ಣು
Pumkin
ಕುಂಬಳಕಾಯಿ ವರ್ಗದ ಗಿಡಗಳು
Pummelo
ಚಕೋತಹಣ್ಣು
Painted bug
ಬಣ್ಣದ ತಗಣೆ
Parrot
ಗಿಳಿ, ಗಿಣಿ
Peacock
ನವಿಲು
Pod borer
ಕಾಯಿ ಕೊರೆಯುವ ಕೀಟ, ಕಾಯಿಕೊರಕ
Pod fly
ದ್ವಿದಳ ಕಾಳಿನ ಕಾಯಿನೋಣ
Pulse beetle
ದ್ವಿದಳ ಧಾನ್ಯದ ದುಂಬಿ
Pyrilla
ಗರಿ ಮುತ್ತುವ ಕೀಟ
Pathologist
ರೋಗ ಶಾಸ್ತ್ರಜ್ಞ
Pedologist
ಮಣ್ಣು ಶಾಸ್ತ್ರಜ್ಞ
Plant breeder
ಸಸ್ಯ ತಳಿ ಸಂವರ್ಧಕ
Plant pathologist
ಸಸ್ಯರೋಗ ಶಾಸ್ತ್ರಜ್ಞ
Plant physiologist