Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Peat (soil)
ಸಸ್ಯಾಂಗಾರ
Pedicel
ಪುಷ್ಪವೃಂತ, ಹೂತೊಟ್ಟು
Pedigree
ಸಂತತಿ, ಪೀಳಿಗೆ, ವಂಶಾವಳಿ
Pedogenesis
ಮಣ್ಣು ಜನಿಕ
Pedology
ಮಣ್ಣು ವಿಜ್ಞಾನ / ಶಾಸ್ತ್ರ
Peel
ಸಿಪ್ಪೆ / ತೊಗಟೆ ಸುಲಿ
Pelling
ಸುಲಿಯುವಿಕೆ
Pelleting
ಉಂಡೆ, ಗುಳಿಗೆ ಮಾಡುವಿಕೆ
Percolation
ಕೆಳಸೋಸುವಿಕೆ, ಬಸಿತ
Perennial
ಬಹುವಾರ್ಷಿಕ
Peri – urban
ನಗರದಂಚಿನ
Permaculture
ಸ್ಥಾಯಿ ಕೃಷಿ, ಶಾಶ್ವತ ಕೃಷಿ
Permanent wilting Point (PWP)
ಶಾಶ್ವತ ಒಣಗುವ ಜನಬಿಂದು, ಶಾಶ್ವತ ಸೊರಗುವ ಬಿಂದು
Permeability
ಒಳಸೋಸುವಿಕೆ, ವ್ಯಾಪ್ಯತೆ
Permeability coefficient
ವ್ಯಾಪ್ಯತಾ ಸಹಗುಣಕ
Permeability rate
ವ್ಯಾಪ್ಯತಾ ಗತಿ
Permeameter
ವ್ಯಾಪ್ಯತಾ ಮಾಪಕ
Persistent herbicide
ದೀರ್ಘಕಾಲ ಕಾರ್ಯನಿರ್ವಹಿಸುವ ಸಸ್ಯನಾಶಕ
Pesticide
ಪೀಡೆನಾಶಕ
Petrophyte