Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Randomization
ಯಾದೃಚ್ಛೀಕರಣ
Randomized block design
ಯಾದೃಚ್ಛಿಕ ಬ್ಲಾಕ್ ವಿನ್ಯಾಸ
Rangeland
ಹುಲ್ಲುಗಾವಲು (ಮೇಯಿಸುವ)
Range management
ಹುಲ್ಲುಗಾವಲು ನಿರ್ವಹಣೆ
Rapid rurual appraisal (RRA)
ತ್ವರಿತ ಗ್ರಾಮೀಣ ಮೂಲ್ಯ ನಿರ್ಣಯ
Ration
ದಿನದ ಆಹಾರ ಪ್ರಮಾಣ
Ratoon
ಕೂಳೆ, ಚಿಗುರು
Ratoon cropping
ಕೂಳೆ ಬೆಳೆ
Reaper
ಫಸಲು ಕಟಾವು ಯಂತ್ರ
Recalcitrant seed
ಮೊಳಕೆಯೊಡೆಯದ ಬೀಜ
Recession farming
ಅಪಸರಣ ಕೃಷಿ
Recession phase
ಅಪಸರಣ ಹಂತ
Recessive
ಅಪಸರಣದ
Recessive
ಗೌಣ, ಅಪ್ರಭಾವಿ
Recharge
ಮರುಪೂರಣ
Reciprocal genes
ಪಾರಸ್ಪರಿಕ ವಂಶವಾಹಿಗಳು
Reclaimed land
ಸುಧಾರಿಸಿದ ಭೂಮಿ
Recombinant
ಮರುಸಂಯೋಜಿತ
Recombinant DNA technology
ಮರುಸಂಯೋಜಿತ (ಡಿ. ಎನ್. ಎ) ತಂತ್ರಜ್ಞಾನ
Recombination