Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Reconnaissance survey
ಪೂರ್ವ ಪರೀಕ್ಷಣಾ ಸಮೀಕ್ಷೆ
Recurrent parent
ಪುನರಾವರ್ತಿ ಜನಕ
Recyclable waste
ಪುನರ್ ನವೀಕರಿಸಬಲ್ಲ ತ್ಯಾಜ್ಯ
Red algae
ಕೆಂಪು ಶೈವಲ
Red soils
ಕೆಂಪು ಮಣ್ಣುಗಳು
Redox potential
ಚಯಾಪಚಯ ಸಾಮರ್ಥ್ಯ
Reduced sample
ತಗ್ಗಿಸಿದ ಮಾದರಿ
Reduced tillage
ತಗ್ಗಿಸಿದ ಉಳುಮೆ
Reducing sugar
ಅಪಕರ್ಷಕ ಸಕ್ಕರೆ
Reduction
ಅಪಕರ್ಷಣೆ
Reduction
ತಗ್ಗಿಸುವಿಕೆ
Reference crop
ಪರಾಮರ್ಶನ ಬೆಳೆ
Reflection
ಪ್ರತಿಫಲನ
Reflection coefficient
ಪ್ರತಿಫಲನ ಸಹಗುಣಾಂಕ
Relfexed stamen
ಹಿಮ್ಮುಖ ಪುಂಕೇಸರ
Refractive index
ವಕ್ರೀಕರಣ ಸೂಚ್ಯಂಕ
Refractometer
ವಕ್ರೀಭವನ / ವಕ್ರೀಕರಣ ಮಾಪಕ
Regeneration
ಪುನಃಶ್ಚೇತನ, ಪುನರ್ ಸಂವರ್ಧನೆ
Registered seed
ನೊಂದಾಯಿತ ಬೀಜ
Regression