Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Sprinkler irrigation
ತುಂತುರು ನೀರಾವರಿ
Spudding
ಬೇರುಸಹಿತ ಕಳೆ ಕೀಳುವಿಕೆ
Spur
ದ್ರಾಕ್ಷಿಬಳ್ಳಿ ಸವರಿದ ಮೋಟು ಕೂಳೆ
Spur bearing
ದ್ರಾಕ್ಷಿ ಬಳ್ಳಿ ಸವರಿದ ಮೋಟು ಕೂಳೆಯನ್ನು ಹಿಡಿದಿರುವ ಭಾಗ
Squall
ಅಲ್ಪಕಾಲಿಕ ಬಿರುಗಾಳಿ
Stabilizing agent
ಸಮಸ್ಥಿತಿಕಾರಕ ವಸ್ತು
Standard deviation
ನಿಯತ ದಿಕ್ಚ್ಯುತಿ
Staple crop
ಪ್ರಮುಖ ಬೆಳೆ
Start codon
ಪ್ರಾರಂಭಿ ಕೊಡಾನ್
Starter solution
ನಾಟಿಯಾದ ಕೂಡಲೇ ಹಾಕುವ ದ್ರವರೂಪಿ ಗೊಬ್ಬರ, ನಾಟಿಮಾಡುವಾಗ ಚೇತರಿಕೆಗಾಗಿ ಬಳಸುವ ರಸಗೊಬ್ಬರ
Stem borer
ಕಾಂಡ ಕೊರೆಯುವ ಹುಳು, ಕಾಂಡಕೊರಕ
Stem – end
ಕಾಂಡದ ಕೊನೆ ತುದಿ
Stenospermocarpy
ಗರ್ಭೋತ್ಪತ್ತಿ ಬಳಿಕ ಗರ್ಭಪಾತವಾಗುವಿಕೆ
Steppe
ಹುಲ್ಲುಗಾವಲು
Sterilization
ಬಂಜೆಗೊಳಿಸುವಿಕೆ, ಸಂತಾನ ಶಕ್ತಿ ಹರಣ
Stigma receptivity
ಶಲಾಕಾಗ್ರದ ಸ್ವೀಕಾರ ಗುಣ
Stigma
ಶಲಾಕಾಗ್ರ
Stilt root
ಬಿಳಲು ಬೇರು
Stolon
ತೆವಳು ಕಾಂಡ, ನೆಲರೆಂಬೆ, ಮೋಸು
Stomata