Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Stooling
ಮಣೆಪದ್ಧತಿ, ಕುಪ್ಪೆ ಪದ್ಧತಿ
Stop codon
ಅಂತಕಾರಕ ಕೊಡಾನ್
Stratified
ಸ್ತರಯುಕ್ತ
Stratification
ಸ್ತರೀಕರಣ
Straw
ಒಣಹುಲ್ಲು, ಹುಲ್ಲುಕಡ್ಡಿ
Stress
ಪ್ರತಿಬಲ, ಒತ್ತಡ
Strip cropping
ಪಟ್ಟಿ ಬೇಸಾಯ
Strip intercropping
ಪಟ್ಟಿ ಅಂತರ ಬೇಸಾಯ
Stroma
ಜೀವಕಣದ ಚೌಕಟ್ಟು / ತಡಕೆ
Stubble
ಕೂಳೆ
Stubble mulching
ಕೂಳೆ ಹೊದಿಕೆ ಹಾಕುವುದು
Style
ಶಲಾಕೆ, ಶಲಾಕಾದಂಡ
Sub humid
ಅರೆ ಆರ್ದ್ರ
Suberication
ಕಾರ್ಕ್ / ಬೆಂಡುಗೊಳಿಸುವಿಕೆ
Submergence
ಅಂತರ್ಗತ
Subsistence farming
ಜೀವನಾಧಾರಿತ ಬೇಸಾಯ
Subsoiling
ಕೆಳ / ತಳ ಪದರ ಮಣ್ಣಿನ ಅಗೆಯುವಿಕೆ
Sub – species
ಉಪಪ್ರಭೇದ
Substitution cropping
ಬದಲಿ ಬೆಳೆ ಬೆಳೆಯುವಿಕೆ
Substrate