ভারতীয় ভাষার মাধ্যমে জ্ঞান অর্জন

भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Subsurface irrigation

ಉಪಮೇಲ್ಮೈ ನೀರಾವರಿ

Succession

ಅನುಕ್ರಮ

Succession

ಉತ್ತರಾಧಿಕಾರ

Succulent

ರಸಭರಿತ, ಮೃದುವಾದ

Sucker

ಮರಿಕಂದು, ಕಂದುಮೋಸು, ಚಿಗುರುಕಂದು

Sui – generis

ಸ್ವಪ್ರತ್ಯೇಕ ಜಾತಿ / ವರ್ಗದ

Sun – curing

ಬಿಸಿಲು ಸಂಸ್ಕರಣೆ

Supplemental irrigation

ಪೂರಕ ನೀರಾವರಿ

Supplemental enterprise

ಪೂರಕ ಉದ್ಯಮ

Supplementary interaction

ಪೂರಕ ಪರಿಣಾಮ / ಸಂವಹನ

Suppressor gene

ದಮನಕಾರಿ ವಂಶವಾಹಿ

Surfactant

ಮೇಲ್ಮೈ ಸಾಂದ್ರತೆಯನ್ನು ಕಡಿಮೆ ಮಾಡುವ ವಸ್ತು

Susceptible

ಈಡಾಗು, ತುತ್ತಾಗು

Suspension culture

ತೇಲಣ ಬೇಸಾಯ, ತೇಲು ಬೇಸಾಯ

Sustainable agriculture

ಸುಸ್ಥಿರ ಕೃಷಿ

Sustainable development

ಸುಸ್ಥಿರ ಅಭಿವೃದ್ಧಿ

Swarming

ಹಿಂಡು ಸಂಚಾರ, ಹಿಂಡು ಹೋಗುವುದು

Sword leaf

ಕತ್ತಿ ಎಲೆ, ಕತ್ತಿಯಾಕಾರದ ಎಲೆ

Syconium

ಅಂಜೂರದ ಹಣ್ಣು

Symbiosis

ಸಹಜೀವನ

Search Dictionaries

Loading Results

Follow Us :   
  ভারতবাণী অ্যাপ ডাউনলোড করুন
  Bharatavani Windows App