Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Syngamy
ಲಿಂಗಾಣು ಮಿಲನ, ಯುಗ್ಮಕ ಸಂಲಯನ
Systemic herbicide
ಶರೀರಾಂತರ್ಗತ ಕಳೆನಾಶಕ / ಸಸ್ಥನಾಶಕ
Safflower
ಕುಸುಬೆ
Saffron
ಕುಂಕುಮ ಕೇಸರಿ, ಕೇಸರಿ
Sage
ಸೇಜ್ ಮೂಲಿಕೆ
Sal
ಅಶ್ವಕರಣ, ಬಿಳಿ ಬೋದಿಗೆ
Salvia
ಸಣ್ಣ ಕರ್ಪೂರದ ಗಿಡ
Sandal wood
ಶ್ರೀಗಂಧದ ಮರ
Sapota
ಸಪೋಟ, ಚಿಕ್ಕು
Screwpine
ತಾಳೆ, ಕೇದಿಗೆ
Senna
ಸೆನ್ನಾ ಸಸ್ಯ
Serpentine wood
ಸರ್ಪಗಂಧಿ ಮರ
Sesame
ಎಳ್ಳು
Snake gourd
ಪಡವಲ ಕಾಯಿ
Soapnut
ಸೀಗೆಕಾಯಿ, ಅಂಟುವಾಳದ ಕಾಯಿ
Sorghum
ಗೋವಿನ ಜೋಳ
Soybean
ಸೋಯಾ ಅವರೆ
Spanish cherry
ಸ್ಪ್ಯಾನಿಷ್ ಚೆರ್ರಿ
Spinach
ಬಸಳೆ ಸೊಪ್ಪು
Spindle wood