Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Seed hardening
ಬೀಜ ಗಡಸಾಗುವಿಕೆ / ಗಡಸು ಮಾಡುವಿಕೆ
Seed treatment
ಬೀಜೋಪಚಾರ
Seed – cum – fertilizer drill
ಬೀಜ – ಗೊಬ್ಬರ ಕೂರಿಗೆ
Seedling
ಸಸಿ
Seepage
ಜಿನುಗುವಿಕೆ, ಸೋರುವಿಕೆ
Segregation
ಬೇರ್ಪಡಿಸುವಿಕೆ
Selectable marker
ಆಯ್ಕೆಮಾಡಬಲ್ಲ ಗುರುತುಕಾರಕ
Selection pressure
ಆಯ್ಕೆಯ ಒತ್ತಡ
Selective herbicide
ನಿರ್ಧಿಷ್ಟ ಸಸ್ಯಗಳ ಸಸ್ಯನಾಶಕ
Selectivity index
ಆಯ್ಕೆ ಸೂಚ್ಯಂಕ
Self fertilization
ಸ್ವಯಂ ಗರ್ಭಧಾರಣೆ, ಸ್ವ – ಫಲೀಕರಣ
Self sufficiency
ಸ್ವಾವಲಂಬನೆ, ಆತ್ಮ ನಿರ್ಭರತೆ
Self thinning capacity
ಸ್ವ – ವಿರಳತಾ ಕ್ಷಮತೆ
Self – fruitful
ಸ್ವ ಫಲದಾಯಿ
Self – incompatibility
ಸ್ವ ಅಸಂಗತತೆ
Selfish DNA
ಸ್ವಾರ್ಥಿ ಡಿ. ಎನ್. ಎ.
Semi – arid
ಅರೆ ಶುಷ್ಕ
Sensory evualution
ಸಂವೇದಿ ಮೌಲ್ಯಮಾಪನೆ
Sepal
ಹೂಎಲೆ, ಪುಷ್ಪಪಾತ್ರ ಪತ್ರ
Sequential cropping