Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Serial dilution
ಸರಣಿ ತೆಳುಗೊಳಿಸುವಿಕೆ
Sericulture
ರೇಷ್ಮೆ ಕೃಷಿ
Serology
ರಕ್ತಸಾರ ವಿಜ್ಞಾನ
Serum
ರಕ್ತಸಾರ, ಸೀರಂ
Sex – determination
ಲಿಂಗ ನಿರ್ಧರಣೆ
Sex – linkage
ಲಿಂಗ ಸಂಲಗ್ನತೆ
Sexual propagation
ಲೈಂಗಿಕ ಸಸ್ಯಾಭಿವರ್ಧನೆ
Sheet erosion
ಮಣ್ಣಿನ ಪದರಕೊಚ್ಚಣೆ, ಪದರು ಸವಕಳಿ
Shelling
ಕರಟು / ಚಿಪ್ಪು ಸುಲಿಯುವಿಕೆ
Shelter belt
ಗಾಳಿ ತಡೆಪಟ್ಟಿ
Short – day plant
ಅಲ್ಪಪ್ರಕಾಶಾವಧಿ ಸಸ್ಯ
Short – wave radiation
ಲಘುತರಂಗ ವಿಕಿರಣ
Shuttle vector
ಬಹುಪೋಷಿವಾಹಕ
Sibling
ರಕ್ತಸಂಬಂಧಿ (ಸಹೋದರ / ಸಹೋದರಿ)
Sickle cell anemia
ಸಿಕಲ್ ಸೆಲ್ ರಕ್ತಹೀನತೆ
Sigmoid curve
ಬೆಳೆಯೊಂದರ ‘S’ ಆಕಾರದ ಬೆಳವಣಿಗೆ ರೇಖಾಚಿತ್ರ
Signal hypothesis
ಸಂಕೇತ ಸಿದ್ಧಾಂತ
Significance test
ಗಮನಾರ್ಹತೆ ಪರೀಕ್ಷೆ
Silage
ರಸಮೇವು, ಹಗೇವು ಮೇವು
Silo