Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Soft – wood grafting
ಮೃದು ಕಾಂಡ ಕಸಿಮಾಡುವಿಕೆ
Soil adhesion
ಮಣ್ಣು ಸಂಸಕ್ತಿ
Soil aeration
ಮಣ್ಣಿನಲ್ಲಿ ಹವೆಯಾಡುವಿಕೆ
Soil alkalinity
ಮಣ್ಣಿನ ಕ್ಷಾರತೆ
Soil amendment
ಮಣ್ಣು ಸುಧಾರಕಗಳು
Soil analysis
ಮಣ್ಣು ವಿಶ್ಲೇಷಣೆ
Soil biodiversity
ಮಣ್ಣಿನ ಜೈವಿಕ ವೈವಿಧ್ಯತೆ
Soil biology
ಮಣ್ಣು ಜೀವಶಾಸ್ತ್ರ
Soil classification
ಮಣ್ಣು ವರ್ಗೀಕರಣ
Soil colloid
ಮಣ್ಣು ಕಲಿಲ
Soil compaction
ಮಣ್ಣು ಅಡಕಗೊಳಿಸುವಿಕೆ
Soil conditioners
ಮಣ್ಣು ಸ್ಥಿತಿಕಾರಕಗಳು
Soil conservation
ಮಣ್ಣು ಸಂರಕ್ಷಣೆ
Soil crust
ಮಣ್ಣಿನ ಹೆಪ್ಪು
Soil degradation
ಮಣ್ಣು ಅವನತಿ
Soil erodibilidty factor
ಮಣ್ಣು ಕೊಚ್ಚಣೆಕಾರಕ ಅಪವರ್ತನ
Soil fertility
ಮಣ್ಣಿನ ಫಲವತ್ತತೆ
Soil genesis
ಮಣ್ಣಿನ ಉತ್ಪತ್ತಿ
Soil health
ಮಣ್ಣಿನ ಆರೋಗ್ಯ
Soil horizon