Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Soil macroorganisms
ಮಣ್ಣಿನ ಬೃಹತ್ ಜೀವಿಗಳು
Soil management
ಮಣ್ಣಿನ ನಿರ್ವಹಣೆ
Soil microbiology
ಮಣ್ಣು ಸೂಕ್ಷ್ಮಜೀವಿಶಾಸ್ತ್ರ
Soil microorganisms
ಮಣ್ಣಿನ ಸೂಕ್ಷ್ಮಜೀವಿಗಳು
Soil moisture deficit
ಮಣ್ಣಿನ ಆರ್ದ್ರತೆ ಕೊರತೆ
Soil organic matter
ಮಣ್ಣಿನ ಸಾವಯವ ವಸ್ತು
Soil porosity
ಮಣ್ಣಿನ ಸರಂಧ್ರತೆ
Soil productivity
ಮಣ್ಣಿನ ಉತ್ಪಾದಕತೆ
Soil profile
ಮಣ್ಣಿನ ಪಾರ್ಶ್ವದೃಶ್ಯ
Soil quality
ಮಣ್ಣಿನ ಗುಣಮಟ್ಟ
Soil reaction
ಮಣ್ಣಿನ ಪ್ರತಿಕ್ರಿಯೆ
Soil resistance
ಮಣ್ಣಿನ ನಿರೋಧಕ ಶಕ್ತಿ / ನಿರೋಧಕತೆ
Soil salinity
ಮಣ್ಣು ಲವಣತೆ, ಮಣ್ಣು ಚೌಳುಯುಕ್ತತೆ
Soil science
ಮಣ್ಮು ವಿಜ್ಞಾನ
Soil sickness
ಮಣ್ಣಿನ ಅಸ್ವಸ್ಥತೆ
Soil sieving
ಮಣ್ಣು ಜರಡಿಯಾಡುವಿಕೆ, ಮಣ್ಣು ಸೋಸುವಿಕೆ
Soil solution
ಮಣ್ಣು ದ್ರಾವಣ
Soil sterilent
ಮಣ್ಣು ಶುದ್ಧಿಕಾರಕ
Soil structure
ಮಣ್ಣಿನ ರಚನೆ
Soil suspension