Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Specialised cropping
ವಿಶೇಷಿಕೃತ ಬೆಳೆ ಬೆಳೆಯುವಿಕೆ
Specialized farming
ವಿಶೇಷಿಕೃತ ಬೇಸಾಯ
Species
ಪ್ರಭೇದಗಳು
Specific crop intensity index
ಸಾಪೇಕ್ಷ ಬೆಳೆ ತೀವ್ರತೆ ಸೂಚಕ
Specific gravity
ಸಾಪೇಕ್ಷ ಸಾಂದ್ರತೆ
Specific humidity
ಸಾಪೇಕ್ಷ ಆರ್ದ್ರತೆ
Specific leaf area
ನಿರ್ಧಿಷ್ಟ ಪರ್ಣಕ್ಷೇತ್ರ
Spermatogenesis
ವೀರ್ಯಾಣುತ್ಪತ್ತಿ
S – phase
S – ಹಂತ
Spike
ಮುಳ್ಳು, ಕದಿರು ಹೂಗೊಂಚಲು, ಹೂಗೊನೆ
Spikelet
ಸಣ್ಣ ಹೂಗೊನೆ / ತೆನೆ, ಹೂತೆನೆಯ ಎಸಳು
Spindle bush
ಕದಿರಾಕಾರದ ಪೊದೆ
Splash erosion
ಸಿಡಿತ ಸವಕಳಿ
Splicing
ಎಳೆಗಳ ತುದಿ ಹೊಸೆದು ಕೂಡಿಸುವಿಕೆ
Split application
ಕಂತಿನಲ್ಲಿ ಕೊಡುವಿಕೆ (ಗೊಬ್ಬರ)
Split genes
ಸೀಳು ವಂಶವಾಹಿ
Split plot design
ವಿಭಜಿತ ತಾಕು ವಿನ್ಯಾಸ
Spongy tissue
ಸ್ಪಂಜಿನಂತಹ ಊತಕ
Spontaneous mutation
ಸ್ಪಪ್ರೇರಿತ / ಸಹಜ ಉತ್ಪರಿವರ್ತನೆ
Spore