Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Transcription
ಲಿಪ್ಯಂತರ ಕ್ರಿಯೆ
Transformation
ರೂಪಾಂತರ, ಪರಿವರ್ತನೆ, ಮಾರ್ಪಾಡು
Transgenic
ಕುಲಾಂತರಿ ಜೀವಿ
Translocation
ಸ್ಥಳಾಂತರಿಸುವುದು, ಸಸ್ಯಂತರ ಚಲನೆ, ಸ್ಥಿತ್ಯಂತರಣ
Transmittance
ವರ್ಗಾವಣೆ
Transpiration coefficient
ಬಾಷ್ಪ ವಿಸರ್ಜನೆ ಸಹಗುಣಕ (ಒಂದು ಏಕಮಾನ ಒಣವಸ್ತು ವಿಸರ್ಜನೆಗೊಳ್ಳುವ ನೀರಿನ ಪ್ರಮಾಣ
Transpiration pull
ಬಾಷ್ಪ ವಿಸರ್ಜನೆ ಸೆಳೆತ, ಬಾಷ್ಪ ವಿಸರ್ಜನೆಯಿಂದಾಗುವ ಲೋಮನಾಳಾಕರ್ಷಣೆ
Transpiration ratio
ಬಾಷ್ಪವಿಸರ್ಜನೆ ಅನುಪಾತ (ಒಂದು ಏಕಮಾನ ಒಣವಸ್ತು ವಿಸರ್ಜನೆಗೊಳ್ಳುವ ನೀರಿನ ಪ್ರಮಾಣ
Transplant shock
ನಾಟಿಯಿಂದ ಸಸ್ಯದ ಮೇಲಾಗುವ ಅಘಾತ
Transplanter
ನಾಟಿ ಮಾಡುವ ಯಂತ್ರ
Transplanting
ನಾಟಿ ಮಾಡುವಿಕೆ
Transported soil
ಹವಾಮಾನ (ಗಾಳಿ, ನೀರು ಇತ್ಯಾದಿ) ಕ್ರಿಯೆಯಿಂದ ಸಾಗಣೆಗೊಂಡ ಮಣ್ಣು
Transverse drainage
ಅಡ್ಡಗಾಲುವೆ, ಅಡ್ಡಕಾಲುವೆ
Trap crop
ಆಕರ್ಷಕ (ಕೀಟಗಳನ್ನು ಆಕರ್ಷಿಸುವ) ಬೆಳೆ
Trashing
ಕಸ ಕಡ್ಡಿಗಳು, ತರಗು, ಕಚಡ
Treatment
ಉಪಚರಣೆ, ಉಪಚರಿಕೆ, ಚಿಕಿತ್ಸೆ, ಉಪಚಾರ
Tree cropping
ಮರ ಬೆಳೆಯುವಿಕೆ
Tree ring
ಮರಗಳ ವಲಯ
Trial
ಪ್ರಯೋಗಾರ್ಥ ಪರೀಕ್ಷಣೆ
Trickle irrigation