Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Tactic movement
ಅನುಚಲನೆ ಗತಿ
Tagging (labelling)
ಗುರುತಿನ ಚೀಟಿ ಅಂಟಿಸುವಿಕೆ
Tank silt
ಕೆರೆಗೂಡು, ಕೆರೆಯ ಹೂಳು ಮಣ್ಣು
Tap root
ತಾಯಿಬೇರು, ಮೂಲಬೇರು, ಪ್ರಧಾನಬೇರು
Tassle (maize)
ಕುಚ್ಚು, ಗೊಂಡೆ (ಜೋಳ)
Taxonomy
ವರ್ಗೀಕರಣಶಾಸ್ತ್ರ / ವಿಜ್ಞಾನ
Technology
ತಾಂತ್ರಿಕತೆ / ತಂತ್ರಜ್ಞಾನ
Temperate zone
ಸಮಶೀತೋಷ್ಣವಲಯದ ಪ್ರದೇಶ
Temporary wilting
ತಾತ್ಕಾಲಿಕ ಬಾಡುವಿಕೆ
Tendril
ಎಲೆ ಬಳ್ಳಿ, ಹಬ್ಬು ಬಳ್ಳಿ, ಕುಡಿ ಬಳ್ಳಿ
Tensiometer
ಒತ್ತಡ / ಕರ್ಷಣ ಮಾಪಕ
Teratogeny
ವಿರೂಪ ಜನನ
Termination codon
ಸಮಾಪನ ಕೊಡಾನ್
Terrace
ಜಗತಿ ಭೂಮಿ, ಜಗಲಿ ಭೂಮಿ
Terrace interval
ಜಗತಿ ಅಂತರ
Terrestrial radiation
ಭೂ ವಿಕಿರಣ
Terrestrial weeds
ಭೂ ಕಳೆಗಳು
Test cross
ಪರೀಕ್ಷಾ ಸಂಕರ
Test weight
ಪರೀಕ್ಷಾ ತೂಕ
Testa