Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Vegetative propagation
ನಿರ್ಲಿಂಗ ಸಸ್ಯ ಸಂವರ್ಧನೆ, ನಿರ್ಲಿಂಗ ಸಸ್ಯಾಭಿವರ್ಧನೆ / ಸಸ್ಯಾಭಿವೃದ್ಧಿ
Vegetative stage
ಹೂ ಬಿಡುವ ಮುಂಚಿನ ಬೆಳೆಯ ಬೆಳವಣಿಗೆ ಹಂತ
Venation
ನಾಳ ವ್ಯವಸ್ಥೆ, ನಾಳ ರಚನೆ, ನಾಳೀಕರಣ
Vermicastings
ಎರೆಹುಳುವಿನ ಮಲ
Vermicompost
ಎರೆ ಗೊಬ್ಬರ
Vernalization
ವಸಂತೀಕರಣ, ವಿಶಿಷ್ಟ ರೀತಿಯ ಉಪಚಾರ
Vertical mulching
ಕಪ್ಪು ಮಣ್ಣಿನಲ್ಲಿ ಅನುಸರಿಸುವ ಜಲಸಂರಕ್ಷಣಾ ವಿಧಾನ
Vertisol
ಎರೆ ಭೂಮಿ, ಕಪ್ಪು ಮಣ್ಣಿನ ಭೂಮಿ
Viability (seed)
ಮೊಳೆಯುವಿಕೆ (ಬೀಜ) ಜೀವಶಕ್ತಿ, ಜೀವಂತಿಕೆ, ಮೊಳೆಯುವ ಸಾಮರ್ಥ್ಯ
Vine
ಬಳ್ಳಿ, ಲತೆ
Vine
ದ್ರಾಕ್ಷಿ ಬಳ್ಳಿ
Vinegar
ಸಿರ್ಕ, ಹುಳಿರಸ, ವಿನಿಗರ್
Vir gene
ವಿರ್ ವಂಶವಾಹಿ
Virgin land
ಮೀಸಲು ಪ್ರದೇಶ
Virgin soil
ಅಕೃಷ್ಟ ಮಣ್ಣು, ಬೇಸಾಯಮಾಡದ ಮಣ್ಣು
Virulence
ವಿಷಮತೆ, ಉಗ್ರತೆ, ವಿಷತೆ
Virus
ನಂಜು, ವಿಷಾಣು, ವೈರಸ್, ನಂಜಾಣು
Virus coat protein
ವೈರಸ್ ಲೇಪಿತ ಸಸಾರಜನಕ
Virus indexing
ವಿಷಾಣು ಸೂಚಕ
Viscosity