Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Water saturation deficit
ಜಲ ಸಂತೃಪ್ತಿ ಕೊರತೆ / ನ್ಯೂನತೆ
Water table
ನೀರಿನ ಪಟ್ಟಿ
Water use efficiency
ನೀರು ಬಳಕೆ ಸಾಮರ್ಥ್ಯ, ಜಲಬಳಕೆ ಕಾರ್ಯಕ್ಷಮತೆ
Water yield
ನೀರಿನ ಇಳುವರಿ (ಕೊಳವೆ ಬಾವಿಗಳಿಂದ ಲಭಿಸಿದ ನೀರು)
Water – harvesting
ನೀರು ಕೊಯ್ಲು
Watershed
ಜಲಾನಯನ
Watershed management
ಜಲಾನಯನ ನಿರ್ವಹಣೆ
Watershed treatment
ಜಲಾನಯನ ಉಪಚಾರ
Watershed – based system
ಜನಾನಯನ ಆಧಾರಿತ ಪದ್ಧತಿ
Waterway
ಜಲ / ನೀರು ಮಾರ್ಗ
Wave – length
ತರಂಗಾಂತರ, ಅಲೆಗಳ ಮಧ್ಯದ ಅಂತರ
Waxing
ಬಿಸಿ ಮೇಣದಲ್ಲಿ ಅದ್ದುವಿಕೆ
Weather
ಹವಾಮಾನ
Weather
ಹವಾಮಾನ ಶಿಥಿಲೀಕರಣ
Weathering
ಹವಾಮಾನಕ್ರಿಯೆ, ಶಿಥಿಲೀಕರಣ
Weed
ಕಳೆ, ಕಸ
Weed control
ಕಳೆಗಳ ಹತೋಟಿ, ಕಳೆ ನಿಯಂತ್ರಣ
Weed control efficiency
ಕಳೆಹತೋಟಿ / ನಿಯಂತ್ರಣ ಸಾಮರ್ಥ್ಯ
Weed eradication
ಕಳೆ ನಿರ್ಮೂಲನೆ
Weed index