Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Wage
ಕೂಲಿ, ಸಂಬಳ, ಪಗಾರ
Warm blooded animal
ಬಿಸಿರಕ್ತದ ಪ್ರಾಣಿ
Waste management
ನಿರುಪಯುಕ್ತ ನಿರ್ವಹಣೆ
Wasteland
ನಿರುಪಯೋಗ ಜಮೀನು, ಬಂಜರು ಭೂಮಿ
Water application efficiency
ನೀರಿನ ಬಳಕೆ ಕಾರ್ಯಕ್ಷಮತೆ
Water application rate
ಜಲಪ್ರಯೋಗ ವೆಚ್ಚ
Water balance
ನೀರು / ಜಲ ಸಮತೋಳನೆ
Water compaction
ಜಲ ಸಾಂದ್ರತೆಗೊಳಿಸುವಿಕೆ
Water conservation
ಜಲ / ನೀರು ಸಂರಕ್ಷಣೆ
Water consumption
1. ನೀರು ಬಳಕೆ / ಜಲ ವ್ಯಯ, 2. ಜಲ ಗ್ರಾಹ್ಯತೆ
Water conveyance efficiency
ಜಲಸಂವಹನ ದಕ್ಷತೆ
Water culture
ಜಲಕೃಷಿ
Water deficit
ನೀರಿನ ಕೊರತೆ (ಮಣ್ಣಿನ ತೇವಾಂಶಕ್ಷೇತ್ರ ಸಾಮರ್ಥ್ಯಕ್ಕೆ ಸಮಾನವಾಗಲು ಅವಶ್ಯವಿರುವ ನೀರಿನಂಶ ಕೊರತೆ)
Water distribution efficiency
ಜಲವಿತರಣಾ ಸಾಮರ್ಥ್ಯ
Water duty
ನೀರುಗಂಟಿ
Water furrow
ನೀರುಗಾಲುವೆ
Water gates
ನೀರು ಹರಿವಿನ ನಿಯಂತ್ರಣಬಾಗಿಲು, ನೀರ್ಬಾಗಿಲು
Water logging
ಜೌಗು, ನೀರು ನಿಲ್ಲುವ, ಚೌಗು ಪ್ರದೇಶ
Water management
ನೀರು ನಿರ್ವಹಣೆ, ನೀರಿನ ನಿರ್ವಹಣೆ
Water requirement of crops