Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Z – chromosome
Z – ವರ್ಣತಂತು
Z – DNA
Z – ಡಿ ಎನ್ ಎ
Zeatin
ಜಿಯಾಟಿನ್ (ಸಸ್ಯ ಚೋದಕ)
Zero energy cool chamber
ಶೂನ್ಯ ಶಕ್ತಿ ಶೀತಲ ಕೋಣೆ
Zero tillage
ಉಳುಮೆಯಿಲ್ಲದ
Zero tolerance
ಶೂನ್ಯ ಸಹಿಷ್ಣುತೆ
Zinc deficiency
ಸತುವಿನ ಕೊರತೆ
Zinc finger protein
ಸತು ಬಂಧಕ ಸಸಾರಜನಕ
Zincated urea
ಸತುಮಿಶ್ರಿತ ಯೂರಿಯ
Zona pellucida
ಅಂಡದ ಪಾರದರ್ಶಕ ಪದರ
Zoophily
ಪ್ರಾಣಿ ಪರಾಗಸ್ಪರ್ಶ
Zooplankton
ಸೂಕ್ಷ್ಮ ಪ್ರಾಣಿ ತೇಲು ಜೀವಿ
Zygote
ಜಂಪತಿ, ಯುಗ್ಮಕ, ರೆಕ್ಕೆ ಕಣ, ಯುಗ್ಮಾಣು
Zygotic lethal gene
ಯುಗ್ಮಘಾತಕ ವಂಶವಾಹಿ
Zanthophylum
ತೇಜಫಲ
Zoologist